ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ/ ಬೆಂಗಳೂರು /ಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ)ಬೆಂಗಳೂರು ಕೊಡಮಾಡುವ ರಾಜ್ಯಮಟ್ಟದ ಹೊಂಬಾಳೆ ಪ್ರಶಸ್ತಿ ಪುರಸ್ಕೃತ, ಭೀಮಾತೀರದ ಹಂತಕರನ್ನು ಅತ್ಯಂತ ಹತ್ತಿರದಿಂದ ಕಂಡಂತ ಹಾಗೂ ಸರಣಿ ಲೇಖನ ಪ್ರಕಟಿಸಿ ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ ಹಿರಿಯ ಪತ್ರಿಕೋದ್ಯಮಿ ಟಿ.ಕೆ.ಮಲಗೊಂಡ ಅವರು ಹುಟ್ಟು ಹಾಕಿದ ಈ ಪತ್ರಿಕೆಯು 25 ವರ್ಷ ಪಾಕ್ಷಿಕ ಪತ್ರಿಕೆ ರಾಜ್ಯಾದ್ಯಂತ ಹೆಸರು ಮಾಡಿ ಈಗ ಹತ್ತು ವರ್ಷಗಳಿಂದ ದಿನಪತ್ರಿಕೆಯಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರ್ಪಡೆಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರತಿ ವರ್ಷ ರಾಜ್ಯದ ಪತ್ರಕರ್ತರಿಗೆ ಕ್ರೈಮ್ ಅಪರಾಧ ತನಿಖಾ ವರದಿಗಳು ಪ್ರಕಟವಾದ ವರದಿಗಾರಿಕೆಗೆ KUWJ ಯಿಂದ ಟಿ.ಕೆ.ಮಲಗೊಂಡ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ಜೋತೆ ಇದೀಗ ಡಿಜಿಟಲ್ ಮಾಧ್ಯಮದಲ್ಲಿಯೂ ಕೂಡಾ ದಾಪುಗಾಲು ಇಡಲಾಗಿದೆ. “Aparadhakke Savalu” Kannada daily newspaper, founded by senior journalist T.K. Malagond, Editor-in-Chief, recipient of the Kannada Rajyotsava Award and the State-level Hombale Award presented by the Karnataka Working Journalists’ Association (KUWJ), Bengaluru, has carved a unique identity in journalism through impactful crime reporting and a notable series of articles based on close observations of criminal activities in the Bhima river region. The publication began as a fortnightly and gained recognition across the state for 25 years. For the past 10 years, it has been successfully running as a daily newspaper and is officially empaneled with the Department of Information and Public Relations, Government of Karnataka. Every year, the T.K. Malagond Award is presented by KUWJ to journalists across the state in recognition of outstanding crime and investigative reporting. Now, along with its print edition, Aparadhakke Savalu is also making strong strides into the digital media space.
ಬೆಂಗಳೂರು: ಧರ್ಮ ಕೀರ್ತಿರಾಜ್ ಅಭಿನಯದ ‘ಬೆಂಗಳೂರು ಇನ್’ ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲ...